ಕರಾವಳಿ ಸುದ್ದಿ ಗುರ್ಮೆ ಸುರೇಶ್ ಶೆಟ್ಟಿ:ಮನೆ ಮನೆಗೆ ಭೇಟಿ by Kundapur Xpress April 17, 2024 written by Kundapur Xpress April 17, 2024 196 Spread the loveಕಾಪು : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. 0 comments 0 FacebookTwitterPinterestEmail Kundapur Xpress previous post ರಾಷ್ಟ್ರ ಭಕ್ತ ಮೋದಿ ಗೆಲ್ಲಿಸಲು ಕೋಟ ಬೆಂಬಲಿಸಿ next post ತ್ರಿಶಾ ಸಂಸ್ಥೆ : ಬಿಕಾಂ ಜೊತೆಗೆ ಸಿಎ , ಸಿ ಎಸ್ Related Articles August 24, 2026 August 24, 2026 August 24, 2026 August 24, 2026 August 24, 2026 August 23, 2026 August 23, 2026 August 22, 2026 August 22, 2026 August 22, 2026