ಕರಾವಳಿ ಸುದ್ದಿ ಮೂಡ್ಲಕಟ್ಟೆ : ಐಎಂಜೆ ಸಂಸ್ಥೆ ಶ್ರೀ ಗಣೇಶೋತ್ಸವ ಆಚರಣೆ by Kundapur Xpress September 13, 2024 written by Kundapur Xpress September 13, 2024 141 Spread the loveಮೂಡ್ಲಕಟ್ಟೆ : ಐಎಂಜೆ ಸಂಸ್ಥೆಗಳು ಮೂಡ್ಲಕಟ್ಟೆ ವತಿಯಿಂದ ಶ್ರೀ ಗಣೇಶೋತ್ಸವವನ್ನು ಎಂಐಟಿ ಕ್ಯಾಂಪಸ್ನಲ್ಲಿ ಆಚರಿಸಲಾಯಿತು. ಪ್ರತಿಮೆಯ ವಿಸರ್ಜನೆ ಮೂಲಕ ಮೂರು ದಿನಗಳ ಉತ್ಸವ ಸೋಮವಾರ ಮುಕ್ತಾಯಗೊಂಡವು. ವಿಸರ್ಜನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 0 comment 0 FacebookTwitterPinterestEmail Kundapur Xpress previous post ಕೋಟ ಮಣೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ next post ರಕ್ಷಿತಾ ಭಟ್ ಜಿಲ್ಲಾ ಮಟ್ಟಕ್ಕೆ ಆಯ್ಕೆ Related Articles ನಟೇಶ ನೃತ್ಯ ನಿಕೇತನ ಉಚ್ಚಿಲ ಗೌರವ ಸನ್ಮಾನ : ನೃತ್ಯ... February 11, 2026 ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ : ಆರೋಪಿ ವಶಕ್ಕೆ February 11, 2026 ರಾಜ್ಯ ಮಟ್ಟದ ಅಂತರ್–ಡೋಜೋ ಕರಾಟೆ ಚಾಂಪಿಯನ್ ಶಿಪ್ : 4ನೇ... February 11, 2026 ತಲವಾರು ಹಿಡಿದು ಮನೆಗೆ ಅಕ್ರಮ ಪ್ರವೇಶ February 10, 2026 ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ February 10, 2026 ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವಂಚನೆ February 9, 2026 ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ February 8, 2026 ಉಡುಪಿ ಜಿಲ್ಲೆ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿ... February 7, 2026 ವಂಚನೆ ಪ್ರಕರಣದ ವಾರೆಂಟ್ ಆರೋಪಿ ಬಂಧನ February 7, 2026 ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ February 7, 2026