ಕರಾವಳಿ ಸುದ್ದಿ ಮೂಡ್ಲಕಟ್ಟೆ : ಐಎಂಜೆ ಸಂಸ್ಥೆ ಶ್ರೀ ಗಣೇಶೋತ್ಸವ ಆಚರಣೆ by Kundapur Xpress September 13, 2024 written by Kundapur Xpress September 13, 2024 175 Spread the loveಮೂಡ್ಲಕಟ್ಟೆ : ಐಎಂಜೆ ಸಂಸ್ಥೆಗಳು ಮೂಡ್ಲಕಟ್ಟೆ ವತಿಯಿಂದ ಶ್ರೀ ಗಣೇಶೋತ್ಸವವನ್ನು ಎಂಐಟಿ ಕ್ಯಾಂಪಸ್ನಲ್ಲಿ ಆಚರಿಸಲಾಯಿತು. ಪ್ರತಿಮೆಯ ವಿಸರ್ಜನೆ ಮೂಲಕ ಮೂರು ದಿನಗಳ ಉತ್ಸವ ಸೋಮವಾರ ಮುಕ್ತಾಯಗೊಂಡವು. ವಿಸರ್ಜನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 0 comments 0 FacebookTwitterPinterestEmail Kundapur Xpress previous post ಕೋಟ ಮಣೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ next post ರಕ್ಷಿತಾ ಭಟ್ ಜಿಲ್ಲಾ ಮಟ್ಟಕ್ಕೆ ಆಯ್ಕೆ Related Articles September 12, 2026 September 12, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 10, 2026