242
ಮಂಗಳೂರು : ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ,
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳೂ ಆದ
ಶ್ರೀ ನಿಟ್ಟೆ ವಿನಯ್ ಹೆಗ್ಡೆ ಯವರನ್ನು ಶ್ರೀಪುತ್ತಿಗೆ
ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ
ಭೇಟಿಮಾಡಿ ಪರ್ಯಾಯಕ್ಕಾಗಿ
ಆಹ್ವಾನಿಸಲಾಯಿತು. ಶ್ರೀಪುತ್ತಿಗೆ ಮಠದ
ದಿವಾನರಾದ ಶ್ರೀ ನಾಗರಾಜ ಆಚಾರ್ಯ,
ಶ್ರೀ ರಘುಪತಿ ಭಟ್, ಶ್ರೀ ಮಟ್ಟಾರು
ರತ್ನಾಕರ ಹೆಗ್ಡೆ, ಶ್ರೀ ಪ್ರಸಾದ್ ರಾಜ್ ಕಾಂಚನ್,
ಶ್ರೀ ಪ್ರವೀಣ್ ಶೆಟ್ಟಿ ಕಪ್ಪೆಟ್ಟು,
ಶ್ರೀ ಸಂತೋಷ್ ಶೆಟ್ಟಿ ತೆಂಕರಗುತ್ತು,
ಶ್ರೀ ಶರತ್ ಹೆಗ್ಡೆ ಬೆಳ್ಮಣ್ ಉಪಸ್ಥಿತರಿದ್ದರು

