Home » ಪುನರ್ ಪ್ರತಿಷ್ಠೆ ಆಮಂತ್ರಣ ಬಿಡುಗಡೆ
 

ಪುನರ್ ಪ್ರತಿಷ್ಠೆ ಆಮಂತ್ರಣ ಬಿಡುಗಡೆ

ಪಾರಂಪಳ್ಳಿ ಶ್ರೀ ಗುರು ಶನೀಶ್ವರ ದೇವಸ್ಥಾನ

by Kundapur Xpress
Spread the love

ಕೋಟ : ಶ್ರೀ ಗುರು ಶನೀಶ್ವರ ದೇವಸ್ಥಾನ ಪಾರಂಪಳ್ಳಿ ಪಡುಕರೆ ಸಾಲಿಗ್ರಾಮ ಇದರ ನೂತನ ಶಿಲಾಮಯ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗು ಬ್ರಹ್ಮಕಲಶೋತ್ಸವ , ಧಾರ್ಮಿಕ ಕಾರ್ಯಕ್ರಮ ಮೇ08 09 ಮತ್ತು 10ರಂದು ನಡೆಯಲ್ಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇಗುಲದ ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಸತೀಶ್ ಮೆಂಡನ್, ಸಮಿತಿಯ ಗೌರವ ಸಲಹೆಗಾರರಾದ ಜಬ್ಬ ಮೆಂಡನ್,ರಾಮ ಎಂ ಬಂಗೇರ,ಸಿದ್ಧಿ ಶ್ರೀನಿವಾಸ ಪೂಜಾರಿ,ರತ್ನಾಕರ ಪೂಜಾರಿ,ವಿಜಯ ಪೂಜಾರಿ,ನರಸಿಂಹ ಪೂಜಾರಿ,ಲೋಕೇಶ್ ಕಾಂಚನ್,ಸಂತೋಷ್ ಕರ್ಕೇರ , ದಿನೇಶ್ ಮರಕಾಲ, ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು

 

Related Articles

error: Content is protected !!