ಕರಾವಳಿ ಸುದ್ದಿ ವಿದ್ಯಾರ್ಥಿಗಳ ಜೊತೆ ಸಂವಾದ by Kundapur Xpress August 7, 2023 written by Kundapur Xpress August 7, 2023 203 Spread the loveಕುಂದಾಪುರ : ಇಂದು ಮಾನ್ಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರ ಜೊತೆಗೆ ಕುಂದಾಪುರ ವಿವಿಧ ಭಾಗದ ಶಾಲಾ ವಿದ್ಯಾರ್ಥಿಗಳು ಶಾಸಕರ ಕಚೇರಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಕ್ಕಿನ ಬಗ್ಗೆ ಮತ್ತು ಸೂಕ್ತ ಕುಂದು ಕೊರತೆಗಳ ಬಗ್ಗೆ ಸಮಗ್ರವಾಗಿ ಶಾಸಕರೊಂದಿಗೆ ಹಂಚಿಕೊಂಡರು. 0 comment 0 FacebookTwitterPinterestEmail Kundapur Xpress previous post ಗರೋಡಿ ಜೀರ್ಣೋದ್ಧಾರ ಪೂರ್ವಭಾವಿ ಸಭೆ next post ಮನಸ್ಸಿನ ಸಿರಿ Related Articles ನಟೇಶ ನೃತ್ಯ ನಿಕೇತನ ಉಚ್ಚಿಲ ಗೌರವ ಸನ್ಮಾನ : ನೃತ್ಯ... February 11, 2026 ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ : ಆರೋಪಿ ವಶಕ್ಕೆ February 11, 2026 ರಾಜ್ಯ ಮಟ್ಟದ ಅಂತರ್–ಡೋಜೋ ಕರಾಟೆ ಚಾಂಪಿಯನ್ ಶಿಪ್ : 4ನೇ... February 11, 2026 ತಲವಾರು ಹಿಡಿದು ಮನೆಗೆ ಅಕ್ರಮ ಪ್ರವೇಶ February 10, 2026 ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ February 10, 2026 ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವಂಚನೆ February 9, 2026 ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ February 8, 2026 ಉಡುಪಿ ಜಿಲ್ಲೆ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿ... February 7, 2026 ವಂಚನೆ ಪ್ರಕರಣದ ವಾರೆಂಟ್ ಆರೋಪಿ ಬಂಧನ February 7, 2026 ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ February 7, 2026