ಮಂಗಳೂರು: ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಕಚೇರಿಯು ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಬಳಿ ಉದ್ಘಾಟನೆ ಗೊಂಡಿತು.ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ.ವಿಧಾನ ಪರಿಷತ್ತಿನ ಶಾಸಕರಾದ ಪ್ರತಾಪ್ ಸಿಂಹ ನಾಯಕ್. ಡಾ ಶಿಷಿರ್.ನಾಗರಾಜ್ ಶೆಟ್ಟಿ.ಮೋನಪ್ಪ ಭಂಡಾರಿ.ಕಸ್ತೂರಿ ಪಂಜ.ಶಕೀಲಾ ಸುಧೀರ್ ಶೆಟ್ಟಿ ಕಣ್ಣೂರು.ನಿತಿನ್ ಕುಮಾರ್ ಉಪಸ್ಥಿತರಿದ್ದರು