423
ನಳಿನಿ ಕುಂದರ್ ಗೆ ಸನ್ಮಾನ
ಕುಂದಾಪುರ:ನಗರದ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಮ್ಯಲಾರೇಶ್ವರ ಯುವಕ ಮಂಡಲದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಚಿಕ್ಕನ್ ಸಾಲ್ ರಸ್ತೆಯ ನಿವಾಸಿ ಹಾಗೂ ಮಾಜಿ ಪುರಸಭಾ ಸದಸ್ಯರಾದ ಶ್ರೀಮತಿ ನಳಿನಿ ಕುಂದರ್ ರವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು
ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ಕಾರ್ಯದರ್ಶಿ ಕೆ ಪಿ ಸುಧೀರ್ ಹಿರಿಯ ಸದಸ್ಯರಾದ ಡಿ ಸತೀಶ್ ಲಕ್ಷ್ಮೀನಾರಾಯಣ ಕಸ್ತೂರಿ ಅರುಣ್ ಬಾಣ ಕೆ ಜಿ ಸಚ್ಚಿದಾನಂದ ಲಕ್ಷ್ಮೀನಾರಾಯಣ ಜಿ ಕೆ ಶ್ರೀರಾಮ್ ಹೆಗ್ಡೆ ನಾಗರಾಜ್ ದಫೇದಾರ್ ಶ್ರೀನಾಥ್ ಕೋಟೆ ರಾಜು ಪೂಜಾರಿ ದಯಾನಂದ ಶೇರಿಗಾರ್ ಸಿ ಎಚ್ ಗಣೇಶ್ ಸುಧೀರಕೃಷ್ಣ ಮುಂತಾದವರು ಉಪಸ್ಥಿತರಿದ್ದರು ಡಿ ಸತೀಶ್ ಕಾರ್ಯಕ್ರಮ ನಿರೂಪಿಸಿ ಕೆ ಪಿ ಸುಧೀರ್ ಧನ್ಯವಾದವಿತ್ತರು

