Home » ನಾಮ ನಿರ್ಧೇಶಿತ ಸದಸ್ಯರಾಗಿ ನೇಮಕ
 

ನಾಮ ನಿರ್ಧೇಶಿತ ಸದಸ್ಯರಾಗಿ ನೇಮಕ

by Kundapur Xpress
Spread the love

ಕುಂದಾಪುರ : ಕುಂದಾಪುರ ಪುರಸಭೆಗೆ ಐವರನ್ನು ನಾಮ ನಿರ್ಧೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ

ಕುಂದಾಪುರ ನಗರದ ಫಿಶ್‌ ಮಾರ್ಕೇಟ್‌ ರಸ್ತೆಯ ನಿವಾಸಿ ಶಶಿರಾಜ್‌ ಪೂಜಾರಿ ವಡೇರಹೋಬಳಿಯ ಅಶೋಕ್‌ ಸುವರ್ಣ ಟಿ ಟಿ ರಸ್ತೆಯ ಗಣೇಶ್‌ ಶೇರಿಗಾರ್‌ ಸದಾನಂದ ಖಾರ್ವಿ ಹಾಗೂ ನಂದಿಬೆಟ್ಟುವಿನ ಶಶಿಧರ್‌ ರವರನ್ನು ಕುಂದಾಪುರ ಪುರಸಭೆಗೆ  ಸರಕಾರದಿಂದ ನಾಮ ನಿರ್ಧೇಶನ ಮಾಡಲಾಗಿದೆ  

   

Related Articles

error: Content is protected !!