ಕರಾವಳಿ ಸುದ್ದಿ ವರ್ಗಾವಣೆಗೆ ತಡೆ by Kundapur Xpress August 3, 2023 written by Kundapur Xpress August 3, 2023 142 Spread the loveಬೆಂಗಳೂರು : ಕರ್ನಾಟಕ ಸರಕಾರವು ನಿನ್ನೆ 211 ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು ಆದರೆ ಅದರ ಬೆನ್ನಲ್ಲಿ ಇಂದು ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ ಅಲ್ಲದೆ ಯಾರು ರಿಲಿವ್ ಆಗದಂತೆ ಸದ್ಯ ವಯರ್ಲೆಸ್ ಮೂಲಕ ಸಂದೇಶ ನೀಡಲಾಗಿದೆ ಈಗ ವರ್ಗಾವಣೆಗೆ ವಿವಿಧ ಕಾರಣ ನೀಡಿ ಇಂದು ತಡೆ ಆದೇಶ ಹೊರಡಿಸಿದೆ 0 comment 0 FacebookTwitterPinterestEmail Kundapur Xpress previous post ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ next post ಲಾರಿಗೆ ಬುಲೆಟ್ ಡಿಕ್ಕಿ : ಸವಾರರು ಗಂಭೀರ Related Articles ಬೃಹತ್ ಪ್ರತಿಭಟನೆ’ ಮತ್ತು ‘ಧರಣಿ ಸತ್ಯಾಗ್ರಹ’ November 21, 2024 ಹೊಸಬದುಕು ಆಶ್ರಮಕ್ಕೆ ನೆರವು November 21, 2024 ಸಮಾಜ ಸೇವಕ ಕೊರ್ಗಿ ವಿಠಲ ಶೆಟ್ಟಿಗೆ ಸನ್ಮಾನ November 21, 2024 ನಿವೃತ್ತ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಬೀಳ್ಕೊಡುಗೆ,ಗೌರವ November 21, 2024 ಉಚಿತ ಫಲವತ್ತತೆ ಶಿಬಿರ November 21, 2024 ಉಡುಪಿ ಜಿಲ್ಲೆಯಲ್ಲಿ ಇಂದು ಡಿಸಿಎಂ ಪ್ರವಾಸ November 21, 2024 ಉಡುಪಿ ಡಿಸಿ : ನಕಲಿ ಫೇಸ್ಬುಕ್ ಖಾತೆ November 21, 2024 ಕರಾಟೆಯಲ್ಲಿ ಓವರಾಲ್ ಚಾಂಪಿಯನ್ ಶಿಪ್ November 20, 2024 ಅಂತರ್-ಕಾಲೇಜು ಕುಸ್ತಿ ಪಂದ್ಯಾಟ ಸಂಪನ್ನ November 20, 2024 “ಪ್ರಥಮ ಚಿಕಿತ್ಸಾ” ಕಾರ್ಯಗಾರ November 20, 2024