157
ಕುಂದಾಪುರ : ವಿಶ್ವ ಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ & ಗ್ಯಾಲರಿ ಯಲ್ಲಿ 150 ಅಡಿ ವಿಸ್ತೀರ್ಣದಲ್ಲಿ ರಚಿಸಲ್ಪಟ್ಟ ” ಮೊನಾಲಿಸಾ ” ರಂಗೋಲಿ
ಕಲಾ ವಿದ್ಯಾರ್ಥಿಯರಾದ ಉಜ್ವಲ್ ನಿಟ್ಟೆ, ಅನೂಷ ಆಚಾರ್ಯ, ಅಶ್ವಿನಿ ಶೆಟ್ಟಿ, ಮೀತಾ ಪೈ ಯವರು ಕಲಾ ಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ನಿರ್ದೇಶನದಲ್ಲಿ ರಂಗೋಲಿ ಆಕರ್ಷಕವಾಗಿ ಮೂಡಿಬಂದಿದೆ

