ಗೋವುಗಳಿಗೆ ಮೇವು ಕಾರ್ಯಕ್ರಮ

by Kundapur Xpress
Spread the love

ಕುಂದಾಪುರ : ರೋಯಲ್ ಕ್ಲಬ್ (ರಿ)ಕುಂದಾಪುರ ಇದರ ವತಿಯಿಂದ ಗೋವುಗಳಿಗೆ ಮೇವು ಕಾರ್ಯಕ್ರಮ ನೆರವೇರಿತು. ಅಸೋಡು ಗೋಶಾಲೆಗೆ ಸಂಸ್ಥೆ ವತಿಯಿಂದ ಹಸಿಹುಲ್ಲು ಒಣಹುಲ್ಲು ಹಿಂಡಿ ಹಾಗೂ ಅಲ್ಲಿನ ಗೋಪಾಲಕರಿಗೆ ಜೀನಿಸಿ ಸಾಮಾಗ್ರಿಗಳನ್ನು ಸಂಸ್ಥೆ ವತಿಯಿಂದ ನೀಡಲಾಯಿತು . ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

 

Related Articles

error: Content is protected !!