ಕುಂದಾಪುರ : ಸಮೀಪದ ಆನಗಳ್ಳಿಯ ನಿವಾಸಿಯಾದ ಡೊಲ್ಫಿ ಡಿಸೋಜಾ ಎಂಬವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ 48 ವರ್ಷ ವಯಸ್ಸಿನ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದುಆನಗಳ್ಳಿಯ ರೈಲ್ವೆ ಬ್ರಿಡ್ಜ್ ಬಳಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಹಿಂದೆ ಇದೇ ವ್ಯಕ್ತಿ ಕ್ಷುಲ್ಲಕ ಕಾರಣವೊಂದಕ್ಕೆ ಬಾಜಿಲ್ ಡಿಸೋಜಾ ಎಂಬವರಿಗೆ ಚೂರಿ ಇರಿದ ಪ್ರಕರಣದ ಆರೋಪಿಯಾಗಿದ್ದ