Home » ತಾಂಡವಂ ಡಾನ್ಸ್ ಉತ್ಸವ 2026
 

ತಾಂಡವಂ ಡಾನ್ಸ್ ಉತ್ಸವ 2026

by Kundapur Xpress
Spread the love

ಕುಂದಾಪುರ : ತಾಂಡವಂ ಡ್ಯಾನ್ಸ್ ಸ್ಟುಡಿಯೋ ಕುಂದಾಪುರ ಇವರ ವತಿಯಿಂದ ತಾಂಡವಂ ಡಾನ್ಸ್ ಉತ್ಸವ 2026 ಫೆಬ್ರವರಿ 21 ಶನಿವಾರ ಸಂಜೆ‌ 6.00ಕ್ಕೆ  ಜ್ಯೂನಿಯರ್ ಕಾಲೇಜು (ಬೋರ್ಡ ಹೈಸ್ಕೂಲ್) ಮೈದಾನ ಕುಂದಾಪುರದಲ್ಲಿ ನಡೆಯಲಿದೆ.

ಸಂಜೆ 6.00ಕ್ಕೆ ಭರತನಾಟ್ಯ ವಿದ್ಯುಷಿ ಶ್ರೀಮತಿ ಭಾಗೀರಥಿ ಎಮ್.ರಾವ್( ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಇವರ ಸಂಯೋಜನೆಯಲ್ಲಿ ತಾಂಡವ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಲಿದ್ದು ನಂತರ ಶ್ರೀಮತಿ ಭಾಗ್ಯೇಶ್ವರಿ ಜಿ.ಮಯ್ಯ ಇವರ ಸಂಯೋಜನೆಯಲ್ಲಿ ಕರ್ನಾಟಕ ಸಂಗೀತ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ಗಂಟೆ 7:30ಕ್ಕೆ ನೃತ್ಯೋತ್ಸವ ನಡೆಯಲಿದೆ ಹಾಗೆ ಇದೆ ವೇದಿಕೆಯಲ್ಲಿ ಶ್ರೀಮತಿ ಭಗೀರಥ ಎಂ ರಾವ್ ಅವರು ಗೌರವ ಸನ್ಮಾನವನ್ನು ಪಡೆಯಲಿದ್ದಾರೆ.

 

Related Articles

error: Content is protected !!