Home » ಯಕ್ಷಕಲಾವಿದ ಕೋಟ ವೈಕುಂಠ ಮಾರ್ಗ ಲೋಕಾರ್ಪಣೆ
 

ಯಕ್ಷಕಲಾವಿದ ಕೋಟ ವೈಕುಂಠ ಮಾರ್ಗ ಲೋಕಾರ್ಪಣೆ

by Kundapur Xpress
Spread the love

ಕೋಟ : ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷ ಕಲಾವಿದ ದಿ.ಕೋಟ ವೈಕುಂಠ ಅವರ ಸ್ಮರಣಾರ್ಥ ಕೋಟ ವೈಕುಂಠ ಮಾರ್ಗವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಉಪಾಧ್ಯಕ್ಷೆ ಸರಸ್ವತಿ ಪೂಜಾರಿ,ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ  ಗ್ರಾಮಸ್ಥರು ಉಪಸ್ಥಿತರಿದ್ದರು.

 

Related Articles

error: Content is protected !!