ಕುಂದಾಪುರ : ವಕ್ವಾಡಿಯ ಜನತಾ ಕಾಲೋನಿ ನಿವಾಸಿಯಾದ ರಾಘವೇಂದ್ರ ಎಂಬವರು ಎಂದಿನಂತೆ ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಅತ್ತ ಕೆಲಸಕ್ಕೂ ಹೋಗದೇ ಇತ್ತ ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ ಈ ಬಗ್ಗೆ ಆಸುಪಾಸಿನಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಅವರ ಸುಳಿವು ಸಿಕ್ಕಿಲ್ಲವೆಂದು ಅವರ ಪತ್ನಿ ನೀಡಿದ ದೂರಿನನ್ವಯ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ