ಅಪರಾಧ ಲಾರಿ – ಜೀಪ್ ಡಿಕ್ಕಿ by Kundapur Xpress November 14, 2024 written by Kundapur Xpress November 14, 2024 446 Spread the loveಮೂಡಿಗೆರೆ : ಬಾಳೇಬರೆ ಘಾಟಿಯ ರಾಜ್ಯ ಹೆದ್ದಾರಿಯಲ್ಲಿ ಲಾರಯೊಂದು ಬೊಲೆರೋ ಜೀಪಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಬಾಳೇಬರೆ ಘಾಟಿಯ ರಾಜ್ಯ ಹೆದ್ದಾರಿಯ ಚಂಡಿಕಾಂಬ ದೇವಸ್ಥಾನದ ಬಳಿ ಅಪಘಾತ ನೆಡದಿದ್ದು ದೇವಸ್ಥಾನದ ಪಾಗಾರದ ಮೇಲೆ ಬಿದ್ದಿದ್ದರಿಂದ ಪಾಗಾರ ಜಖಂಗೊಂಡಿದ್ದು ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ 0 comment 0 FacebookTwitterPinterestEmail Kundapur Xpress previous post ನಾಮ ನಿರ್ಧೇಶಿತ ಸದಸ್ಯರಾಗಿ ನೇಮಕ next post ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶ Related Articles ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ November 12, 2025 ನಕಲಿ ಚಿನ್ನಾಭರಣ: ಅಸಲಿ ಎಂದು ನಂಬಿಸಿ ಸಾಲ ಪಡೆದು ವಂಚನೆ November 11, 2025 ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ವಂಚಿನೆ October 28, 2025 ಇನ್ಸ್ಟಾಗ್ರಾಂ ಮೂಲಕ ಪರಿಚಯ : ಮದುವೆ ಹೆಸರಲ್ಲಿ ಯುವತಿಗೆ ವಂಚನೆ October 25, 2025 ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ... October 23, 2025 ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ October 17, 2025 ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್ October 16, 2025 ಮಾಟ-ಮಂತ್ರ ಹೆಸರಿನಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿ October 16, 2025 ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ October 11, 2025 ಗಾಂಜಾ ಮಾರಾಟ : ಪೊಲೀಸರು ದಾಳಿ ನಡೆಸಿ ಬಂಧನ October 10, 2025