ಸಿದ್ದಾಪುರ : ವಂಡಾರು ಚಿತ್ತಾರ ಗೇರುಬೀಜ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಬಿಹಾರ ರಾಜ್ಯದ ಖಗರಿ ಜಿಲ್ಲೆಯ ಸಚಿನ್ ಡಿ. ಅವರು ಶಿರೂರು ಮೂರುಕೈಯ ಅಂಗಡಿಗೆ ತೆರಳಿ ವಾಪಸಾಗುತ್ತಿದ್ದಾಗ ಕಿರಾಡಿ ಜಂಕ್ಷನ್ ಬಳಿ ಪಿಕಪ್ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ ಗಂಭೀರವಾಗಿ ಗಾಯಗೊಂಡ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.