227
ಕುಂದಾಪುರ : ಇಂದು ಬೆಳಿಗ್ಗೆ ಕುಂದಾಪುರ ನಗರದ ಹೃದಯಭಾಗವಾದ ಶಾಸ್ತ್ರೀ ಸರ್ಕಲ್ ನಲ್ಲಿ ಮಾರುತಿ ಶಿಫ್ಟ್ ಕಾರಿಗೆ ಬಸ್ಸೊಂದು ಡಿಕ್ಕಿ ಹೊಡೆದಿದೆ
ಬೈಂದೂರು ಕಡೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಏ ಕೆ ಎಂ ಎಸ್ ಬಸ್ ಬಸ್ರೂರು ಮೂರುಕೈ ಸರ್ವೀಸ್ ರಸ್ತೆಯಿಂದ ಬಂದ ಕಾರಿಗೆ ಎಕಾಎಕಿ ಗುದ್ದಿದೆ
ಬಸ್ ಗುದ್ದಿದ ಪರಿಣಾಮ ಕಾರಿನ ಬಲಭಾಗ ಗುಜ್ಜು ನುಜ್ಜಾಗಿದ್ದು ಕಾರಿನ ಚಾಲಕನಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ

