ಅಪರಾಧ ಜಾಲಾಡಿ ಬಳಿ ಅಪಘಾತ by Kundapur Xpress June 6, 2023 written by Kundapur Xpress June 6, 2023 323 Spread the loveಜಾಲಾಡಿ ಬಳಿ ಅಪಘಾತ ಕುಂದಾಪುರ : ಹೆಮ್ಮಾಡಿ ಬಳಿಯ ಜಾಲಾಡಿ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಡಿವೈಡರ್ ನ್ನು ದಾಟಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎರಡೂ ಕಾರುಗಳು ಗುಜ್ಜುನುಜ್ಜಾಗಿದ್ದು ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದು ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 0 comment 1 FacebookTwitterPinterestEmail Kundapur Xpress previous post ಜಿಲ್ಲೆಯಲ್ಲಿ ಸಮನಾಂತರ ಶಿಕ್ಷಣಕ್ಕೆ ಒಂದು ಮಾದರಿ ಸಂಸ್ಥೆ next post ಮಕ್ಕಳ ಕಫ ಆರೋಗ್ಯ ಕಾಪಾಡಿ Related Articles ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ November 12, 2025 ನಕಲಿ ಚಿನ್ನಾಭರಣ: ಅಸಲಿ ಎಂದು ನಂಬಿಸಿ ಸಾಲ ಪಡೆದು ವಂಚನೆ November 11, 2025 ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ವಂಚಿನೆ October 28, 2025 ಇನ್ಸ್ಟಾಗ್ರಾಂ ಮೂಲಕ ಪರಿಚಯ : ಮದುವೆ ಹೆಸರಲ್ಲಿ ಯುವತಿಗೆ ವಂಚನೆ October 25, 2025 ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ... October 23, 2025 ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ October 17, 2025 ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್ October 16, 2025 ಮಾಟ-ಮಂತ್ರ ಹೆಸರಿನಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿ October 16, 2025 ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ October 11, 2025 ಗಾಂಜಾ ಮಾರಾಟ : ಪೊಲೀಸರು ದಾಳಿ ನಡೆಸಿ ಬಂಧನ October 10, 2025