273
ವೇಶ್ಯಾವಾಟಿಕೆ ಬಂಧನ
ಉಡುಪಿ: ಉಡುಪಿಯ ಹೆರ್ಗ ಗ್ರಾಮದಲ್ಲಿರುವ ಶ್ರೀ ಸಾಯಿ ಲಾಡ್ಜ್ ನಲ್ಲಿ
ಅನೈತಿಕವಾಗಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ
ಮಾಹಿತಿ ಪಡೆದ ಮಣಿಪಾಲ ಠಾಣಾ ನೀರೀಕ್ಷಕರಾದ
ಟಿ ವಿ ದೇವರಾಜ್ ರವರು ದಾಳಿ ನೆಡೆಸಿ ರೂಂ ನಂಬ್ರ
201 ಹಾಗೂ 202 ರಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ
ಒಬ್ಬ ವ್ಯಕ್ತಿಯನ್ನು ಬಂಧಿಸಿ ಅವರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಅನೈತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದ ಮೇರೆಗೆ ಹೋಟೆಲ್ ಮೆನೇಜರ್
ಆದ ಸಂಪತ್ ಕುಮಾರ್ ಹಾಗೂ ಕೆಲಸಗಾರರಾದ ಸಂತೋಷ್ ಹಾಗೂ
ದಿನೇಶ್ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ