Home » ವಿದೇಶಿ ಕರೆನ್ಸಿ ವಂಚನೆ :6 ಬಂಧನ
 

ವಿದೇಶಿ ಕರೆನ್ಸಿ ವಂಚನೆ :6 ಬಂಧನ

by Kundapur Xpress
Spread the love

ವಿದೇಶಿ ಕರೆನ್ಸಿ ವಂಚನೆ :6 ಬಂಧನ

ಕುಂದಾಪುರ: ಸಮೀಪದ ಕೋಟ ಹಾಗೂ ಬ್ರಹ್ಮಾವರ ಠಾಣೆಗಳಲ್ಲಿ ದಾಖಲಾಗಿದ್ದ ವಿಬೇಶಿ ಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು 6 ಮಂದಿಯನ್ನು ಬಂಧಿಸಿದ್ದಾರೆ ಉತ್ತರ ಭಾರತ ಮೂಲದ ಮುಂಬೈಯ ಮಹಮ್ಮದ್‌ ಬಿಲಾಲ್‌ ಶೇಖ್‌ ದೆಹಲಿಯ ಮಹಮ್ಮದ್‌ ಪೊಲಾಶ್‌ ಖಾನ್‌ ಪಶ್ಚಿಮ ಬಂಗಾಲದ ಮಹಮ್ಮದ್‌ ಫಿರೋಜ್‌ ಹರಿಯಣಾದ ನೂರ್‌ ಮಹಮ್ಮದ್‌ ಪೂರ್ವ ದೆಹಲಿಯ ಮಹಮ್ಮದ್‌ ಜಹಾಂಗೀರ್‌ ಹಾಗೂ ಮೀರಜ್‌ ಖಾನ್‌ ಎಂಬವರನ್ನು ಬಂಧಿಸಿದ್ದು ಅವರಿಂದ ವಿದೇಶಿ ಕರೆನ್ಸಿ ನೋಟುಗಳು 3‌ ಬೈಕ್ 19 ಮೊಬೈಲ್‌ 30‌ ಸಿಮ್ ಕಾರ್ಡ್‌ ಹಾಗೂ 6.29, 000. ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಇವರು ವಿದೇಶಿ ಕರೆನ್ಸಿಯನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಜನರನ್ನು ನಂಬಿಸಿ ನಂತರ ಅವರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು

   

Related Articles

error: Content is protected !!