184
ಅಕ್ರಮ ಆಸ್ತಿ : ಜೈಲು ಶಿಕ್ಷೆ
ಮಂಗಳೂರು: ಮುಲ್ಕಿ ನಗರ ಪಂಚಾಯಿತಿ
ಇದರ ಇಂಜಿನಿಯರ್ ಆಗಿರುವ
ಪದ್ಮನಾಭ.ಎನ್.ಕೆ.ಇವರು ಅದಾಯಕ್ಕಿಂತ
ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ್ದು
ಇವರ ಮೇಲೆ ಲೋಕಾಯುಕ್ತ ಪೂಲೀಸರು
ದಾಳಿ ನೆಡೆಸಿ ಪ್ರಕರಣ ದಾಖಲಿಸಿದ್ದರು
ಈ ಪ್ರಕರಣದ ಬಗ್ಗೆ ವಿಚಾರಣೆ ನೆಡೆಸಿದ ಮಾನ್ಯ ಜಿಲ್ಲಾ ಸತ್ರ ನ್ಯಾಯಲಯವು
ಇಂದು ಅಂತಿಮ ತೀರ್ಪು ನೀಡಿದ್ದು ನ್ಯಾಯಾಧೀಶರಾದ
ಮಾನ್ಯ ಬಿ.ಬಿ.ಜಕಾತಿ ಇವರು ಆರೋಪಿಗೆ 4 ವರ್ಷಗಳ ಸಾದಾ ಸಜೆ
ಹಾಗೂ ರೂ.26,50,000/- ದಂಡ ವಿಧಿಸಿದೆ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ
ಮತ್ತೆ 6 ತಿಂಗಳ ಕಾಲ ಹೆಚ್ಚುವರಿ ಸಾದಾ ಸಜೆಗೆ ಆದೇಶಿಸಿ
ಅಂತಿಮ ತೀರ್ಪು ಹೊರಡಿಸಿದ್ದಾರೆ