ಅಪರಾಧ ಸಾಹಿಲ್ ನಾಪತ್ತೆ ದೂರು ದಾಖಲು by Kundapur Xpress June 11, 2025 written by Kundapur Xpress June 11, 2025 153 Spread the loveಕುಂದಾಪುರ : ಸಮೀಪದ ಹೆಮ್ಮಾಡಿ ಸಂತೋಷ್ ನಗರ ನಿವಾಸಿ ವಿವಾಹಿತ ಸಾಹಿಲ್ (27) ನಾಪತ್ತೆಯಾಗಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಜೂ.8ರಂದು ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಸ್ಕೂಟರ್ನಲ್ಲಿ ಹೊರಟಿದ್ದ ಇವರು ವಾಪಾಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಸಹೋದರ ಫಝಕ್ಕಿಲ್ ದೂರು ನೀಡಿರುತ್ತಾರೆ 0 comment 1 FacebookTwitterPinterestEmail Kundapur Xpress previous post ಉಡುಪಿ, ಕುಂದಾಪುರಕ್ಕೆ ಸೋಮಣ್ಣ next post ವಿವಾಹಿತ ಮಹಿಳೆ ನಾಪತ್ತೆ : ಪ್ರಕರಣ ದಾಖಲು Related Articles ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ November 12, 2025 ನಕಲಿ ಚಿನ್ನಾಭರಣ: ಅಸಲಿ ಎಂದು ನಂಬಿಸಿ ಸಾಲ ಪಡೆದು ವಂಚನೆ November 11, 2025 ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ವಂಚಿನೆ October 28, 2025 ಇನ್ಸ್ಟಾಗ್ರಾಂ ಮೂಲಕ ಪರಿಚಯ : ಮದುವೆ ಹೆಸರಲ್ಲಿ ಯುವತಿಗೆ ವಂಚನೆ October 25, 2025 ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ... October 23, 2025 ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ October 17, 2025 ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್ October 16, 2025 ಮಾಟ-ಮಂತ್ರ ಹೆಸರಿನಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿ October 16, 2025 ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ October 11, 2025 ಗಾಂಜಾ ಮಾರಾಟ : ಪೊಲೀಸರು ದಾಳಿ ನಡೆಸಿ ಬಂಧನ October 10, 2025