Home » ಕೆಲಸದಾಳುಗಳಿಂದ ಚಿನ್ನ ಕಳವು
 

ಕೆಲಸದಾಳುಗಳಿಂದ ಚಿನ್ನ ಕಳವು

by Kundapur Xpress
Spread the love

ಉಡುಪಿ : ಉಡುಪಿ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಯ ಕೆಲಸದ ಆಳುಗಳೆ 29.5 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರಾರಣಗಳ ಸಹಿತ ನಗದು ಹಾಗೂ ಜಾಗದ ದಾಖಲೆಗಳನ್ನು ಕದ್ದು ಪರಾರಿಯಾಗಿದ್ದಾರೆ

ರಕ್ಷಾ ವಿ ಶೆಟ್ಟಿ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಮನೆಯ ಕೆಲಸದಾಳುಗಳಾದ ರಾಜು ಮತ್ತು ಗೀತಾ ಎಂಬವರು 29.5 ಲಕ್ಷದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

 

Related Articles

error: Content is protected !!