Home » ಟ್ರಾನ್ಸ್‌ಫಾರ್ಮರ್‌ ನಲ್ಲಿ ಬೆಂಕಿ ವಾಹನಗಳು ಭಸ್ಮ
 

ಟ್ರಾನ್ಸ್‌ಫಾರ್ಮರ್‌ ನಲ್ಲಿ ಬೆಂಕಿ ವಾಹನಗಳು ಭಸ್ಮ

by Kundapur Xpress
Spread the love

ನೋಯ್ಡ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯೊಂದರ ಮುಂಭಾಗದಲ್ಲಿರುವ ಟ್ರಾನ್ಸ್‌ಫಾರ್ಮರ್‌ ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಕೆಳಗೆ ನಿಲ್ಲಿಸಿದ್ದ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ

ಶಾರ್ಟ್‌ ಸರ್ಕೂಟ್‌ ನಿಂದಾಗಿ ಬೆಳಗ್ಗೆ ಈ ಅವಘಡ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲೇ ಹಲವಾರು ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಗೌತಮ್ ಬುದ್ದನಗರದ ಸಿಎಫ್‌ಒ ಪ್ರದೀಪ್ ಕುಮಾರ್ ತಿಳಿಸಿದ್ದಾರೆ

 

Related Articles

error: Content is protected !!