ಕುಂದಾಪುರ : ಮಂಗಳೂರುವಿಶ್ವವಿದ್ಯಾನಿಲಯದಪ್ರಥಮವರ್ಷದಮೊದಲಸೆಮಿಸ್ಟರ್ ನಲ್ಲಿ ಬಿ ಕಾಂಮತ್ತುಬಿ ಸಿ ಎ ಪರೀಕ್ಷೆಗಳಲ್ಲಿ ಬಂದ ಉತ್ತಮ ಫಲಿತಾಂಶಕ್ಕಾಗಿ ವಿದ್ಯಾಸಂಸ್ಥೆಯಆಡಳಿತಮಂಡಳಿಯಅಧ್ಯಕ್ಷರಾದಶ್ರೀಯುತಸಿದ್ಧಾರ್ಥಜೆ. ಶೆಟ್ಟಿಹರ್ಷವ್ಯಕ್ತಪಡಿಸಿದ್ದಾರೆ.
ವಿದ್ಯಾಸಂಸ್ಥೆಯಲ್ಲಿಆರ್ಟಿಫಿಷಿಯಲ್ಇಂಟೆಲಿಜೆನ್ಸ್, ಸೈಬರ್ಸೆಕ್ಯೂರಿಟಿ, CA, CS, ಅಕೌಂಟಿಂಗ್ಮತ್ತುಟಾಕ್ಸಾಷನ್ಸೇರಿದಂತೆಅನೇಕಹೆಚ್ಚುವರಿವಿಷಯಗಳಅಧ್ಯಯನನಡೆಯುತ್ತಿದ್ದು, ಅವುಗಳನ್ನುಕಲಿಯುತ್ತಾಪದವಿವಿಷಯಗಳಲ್ಲಿಉತ್ತಮಅಂಕಪಡೆದಿರುವುದುಸಂಸ್ಥೆಗೆಸಾರ್ಥಕತೆಯಭಾವತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿ ಐಎಂಜೆಇನ್ಸ್ಟಿಟ್ಯೂಟ್ಆಫ್ಸೈನ್ಸ್ & ಕಾಮರ್ಸ್ಸಂಸ್ಥೆಯಎಲ್ಲಾವಿದ್ಯಾರ್ಥಿಗಳಿಗೆಅಭಿನಂದನೆಗಳುಸಲ್ಲಿಸಿದ್ದಾರೆ