Home » ರೋಯಲ್ ಕ್ಲಬ್ (ರಿ) ಕುಂದಾಪುರ : ಸ್ಮಾರ್ಟ್ ಟಿವಿ ಮತ್ತು ಆಟದ ಸಾಮಗ್ರಿ ಸಂಸ್ಥೆ ವತಿಯಿಂದ ವಿತ್ತರಣೆ
 

ರೋಯಲ್ ಕ್ಲಬ್ (ರಿ) ಕುಂದಾಪುರ : ಸ್ಮಾರ್ಟ್ ಟಿವಿ ಮತ್ತು ಆಟದ ಸಾಮಗ್ರಿ ಸಂಸ್ಥೆ ವತಿಯಿಂದ ವಿತ್ತರಣೆ

by Kundapur Xpress
Spread the love

ಕುಂದಾಪುರ : ರೋಯಲ್ ಕ್ಲಬ್ (ರಿ) ಕುಂದಾಪುರ ಇವರ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮದ್ದುಗುಡ್ಡೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಶಾಲೆಗೆ ಸ್ಮಾರ್ಟ್ ಟಿವಿ ಮತ್ತು ಆಟದ ಸಾಮಗ್ರಿ ಗಳನ್ನು ಸಂಸ್ಥೆ ವತಿಯಿಂದ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರುಗಳು ಮತ್ತು ಶಾಲೆಯ ಶಿಕ್ಷಕರು SDMC ಅಧ್ಯಕ್ಷರು ಉಪಸ್ಥಿತರಿದ್ದರು ಹಾಗೆ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಲಾಯಿತು.

 

Related Articles

error: Content is protected !!