Home » ಸಿ.ಎ ಫೌಂಡೇಶನ್ ರಿವಿಶನ್ ತರಗತಿಗಳು ಆರಂಭ
 

ಸಿ.ಎ ಫೌಂಡೇಶನ್ ರಿವಿಶನ್ ತರಗತಿಗಳು ಆರಂಭ

by Kundapur Xpress
Spread the love

ಉಡುಪಿ: ಕಾಮರ್ಸ್ ವಿಭಾಗದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಹೆಸರಾದ ತ್ರಿಶಾ ಕ್ಲಾಸಸ್ ವತಿಯಿಂದ ಮೇ ತಿಂಗಳಲ್ಲಿ ಸಿ.ಎ
ಇಂಟರ್ಮೀಡಿಯೇಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಯು (ಮೋಕ್ ಟೆಸ್ಟ್) ಏಪ್ರಿಲ್ 3 ರಿಂದ
ಆರಂಭವಾಗಲಿದೆ. ಇಂಟರ್ಮೀಡಿಯೆಟ್ ನ ಎರಡೂ ಗ್ರೂಪ್ ನ ಪರೀಕ್ಷೆ ಬರೆಯಲು ಅವಕಾಶವಿದ್ದು ಐ.ಸಿ.ಎ.ಐ. ಮಾದರಿಯಲಿಯೇ ಪರೀಕ್ಷೆಗಳು ನಡೆಯಲಿದೆ.
ಹಾಗೂ ಜೂನ್ ತಿಂಗಳಲ್ಲಿ ಸಿ. ಎ ಕೋರ್ಸ್ ನ ಮೊದಲ ಹಂತವಾದ ಸಿ.ಎ ಫೌಂಡೇಶನ್ ಪರೀಕ್ಷೆ ಬರೆಯತ್ತಿರುವ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿಗಳು (ಕ್ರ್ಯಾಶ್ ಕೋರ್ಸ್) ಏಪ್ರಿಲ್ 12 ರಿಂದ ಆರಂಭವಾಗಲಿದೆ.

ತರಗತಿಯ ವೈಶಿಷ್ಟ್ಯಗಳು:
1. ನುರಿತ ಹಾಗೂ ಅನುಭವಿ ಅಧ್ಯಾಪನ ವ್ರಂದ
2. ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳ ಅಧ್ಯಯನ ಹಾಗೂ ಆರ್ಥೈಸುವಿಕೆ.
3. ಐ.ಸಿ.ಎ.ಐ. ಮಾದರಿಯ ಪೂರ್ವಸಿದ್ಧತಾ ಪರೀಕ್ಷೆಗಳು
4. ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು.
ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಚೇರಿಯನ್ನು ಅಥವಾ ಕಟಪಡಿಯ ತ್ರಿಶಾ ವಿದ್ಯಾ
ಕಾಲೇಜನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

   

Related Articles

error: Content is protected !!