Home » ಉಡುಪಿ,ಮಂಗಳೂರಿನ ತ್ರಿಶಾ ಕಾಲೇಜು(ಡೇ ಮತ್ತು ಇವ್ ನಿಂಗ್) ವಿದ್ಯಾರ್ಥಿಗಳ ಸಾಧನೆ
 

ಉಡುಪಿ,ಮಂಗಳೂರಿನ ತ್ರಿಶಾ ಕಾಲೇಜು(ಡೇ ಮತ್ತು ಇವ್ ನಿಂಗ್) ವಿದ್ಯಾರ್ಥಿಗಳ ಸಾಧನೆ

by Kundapur Xpress
Spread the love

ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಸೆಪ್ಟೆಂಬರ್ 2025ರ ಸಿ.ಎ ಫೌಂಡೇಷನ್, ಮತ್ತು ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಸಿ ಎ ಪೌಂಡೇಶನ್‌ ಪರೀಕ್ಷೆಯಲ್ಲಿ ಮೊಹಮ್ಮದ್ ರಿಜಾನ್ (284), ಅಪರ್ಣಾ ಅಡಿಗ(278), ಶ್ರೇಯಾ ಸುರೇಶ್ ಪ್ರಭು (253), ಪ್ರಜ್ವಲ್ ನಾಯಕ್ (251) ಸುಬ್ರಹ್ಮಣ್ಯ ಚಿಪ್ಳೂಂಕರ್(250), ಆದಿತಿ.ಯು.ಆಚಾರ್ಯ (243), ಅನನ್ಯ(234) ಮನ್ವಿತ್ ಬಿ ಉದ್ಯಾವರ್(228), ಎಚ್ ಬಿ ಸಿಂಚನ(217), ವಿಶೋಧನ್ ರಾವ್(215), ದಿಯಾಶ್ರೀ(215), ಸಾಕ್ಷಿ ಅಂದನಯ್ಯಸ್ವಾಮಿ ಹಿರೇಮಠ (212), ಸಾಯಿ ಧನ್ಯ ಕೆ(210), ಅಕ್ಷತಾ ಕೆ ರಾವ್(210), ಅನುಶ್ರೀ(209), ಮೊಹಮ್ಮದ್ ಮಿಯಾಜ್ (208), ಧನುಶ್ರೀ ಸಿ ಪೂಜಾರಿ (208), ಧ್ರುವ ಸುಧರ್ಶನ ಕೋಟ್ಯಾನ್ (206), ಅನಿಲ್ (204) , ಸಂಜನಾ ಭಟ್(202) ಅನುಶ್ರೀ (200), ಸುಶ್ಮಿತಾ (200), ಶಿವಾನಿ (200) ಉತ್ತೀರ್ಣರಾದರು.

ಸಿ.ಎ ಇಂಟರ್ ಮೀಡಿಯೆಟ್ ಎರಡೂ ಗ್ರೂಪ್‌: ಜಿತೇಂದ್ರ ನಾಯಕ್ (338) ಅಶ್ವಿನ್ ಎನ್ (335), ಆದರ್ಶ ಕುಲಾಲ್ (331), ವೈಶ್ನವಿ ವಿ ವಿ (317), ಶ್ರಿಷ ರಾವ್ (310) ಶಿತಾಂಶು ಪೈ (306) ಸಹನಾ (304), ದೀಕ್ಷಾ(300), ದಕ್ಷಾ ಜೆ ಶೆಟ್ಟಿ (300)
ಒಂದು ಗ್ರೂಪ್: ಸಮಿತ್ ಎಸ್ ಶೆಟ್ಟಿ(202) ಸಚಿನ್ ಕೆ ಎನ್(184), , ದೀಪ್ತಿ(181), ಪಲ್ಲವಿ ಎಂ (181), ಮಹೇಂದ್ರ ಗೋಪಾಲ್ ವಿಭಾಸ್ ಕೆ(180), ಪ್ರವೀಶ್ ಕುಮಾರ್ ರೈ(180), ವರುಣ್ ಬಿ ಕಾರಂತ್(180), ಪೂಜಾ ಸುರೇಂದ್ರ ಪೂಜಾರಿ(176),ಪ್ರತೀತ್‌ ಉಪಾಧ್ಯಾಯ(172) ಹಮ್ದಾ ಖಾಜಿ (171) ), ಸಾನಿಯಾ ಶೈಖ್ (170), ಕೀರ್ತನ್‌ ವಿ(170) ವರುಣ್ ಕಾಮತ್ (169) ಉದಯ್ ಕುಮಾರ್ ಕೆ ಎಲ್(168) ಸಂಜಯ ಹೆಗ್ಡೆ (166), ಅಬ್ದುಲ್ ಸಮಾದ್ (166), ಅರ್ಜುನ್‌ ಅರ್‌ ಬಿ (166) ಅಶ್ವಿನಿ (166), , ಫಾತಿಮಾ ಅಫ್ರ(165), ನಕ್ಷಾ ಕೆ.ಆರ್ (164) ಖುಷಿ ಎಂ ರಾವ್ (163), ಡಿ. ವೀಣೀತ್ (160), ಎಸ್ ವಿನಯ್ ಜೋಯಿಸ್(160), ಅಥರ್ವ ಅನಿಲ್ ಗಾಯ್ತೊಂಡೆ (159), ಮೆಲ್ವಿಯ ಒಲಿಟಾ ಮೊಂತೆರೋ(159) , ಕೃತಿಕಾ ಕೆ.ಎಂ, (159), ಬಿ. ಅನೂಪ್ ಕಾಮತ್ (158) ಜ್ಯೇಷ್ಠಾ ಆರ್ ಶೆಟ್ಟಿ (156) ವಿಕ್ರಮ್(156)ರಂಜನ್ ಜೆ ಮೊಗೇರಸ್ (155), ಅಜೇಷ್ ವಿ ಎಮ್(154), ಸಿದ್ಧಲಿಂಗೇಶ (152), ವಿನೋದ್ ಕುಮಾರ್ (152), ರಕ್ಷಿತಾ(152), ಐಶ್ವರ್ಯ(150), ಕೆ ಸಿ ಕೀರ್ತನ(150), ಅಭಿಷೇಕ್ ಕೆ(150), ಅಕ್ಷಯ ಉಡುಪ(150) ಸಿಂಚನಾ ಎಸ್ ಶೆಟ್ಟಿ (150), ಕೆ. ವಿ. ವಿವೇಕ ನಾಯಕ್ (150), ಭಾವಿಕ್ ನಿರಂಜನ್ (150), ಅಪೇಕ್ಷಾ ಶೆಟ್ಟಿ (150), ಭೂಮಿಕಾ (150) ಉತ್ತೀರ್ಣರಾದರು

ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ತ್ರಿಶಾ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.

 

Related Articles

error: Content is protected !!