ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸುವ ಸಿ ಎ ಫೈನಲ್ ಹಾಗೂ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಗಳಿಸಿಕೊಂಡಿದ್ದಾರೆ.
ಸಿ ಎ ಫೈನಲ್ ಉತ್ತೀರ್ಣರಾದವರು : 28
ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ನರೇಶ್ ಕೆ ಕಾಮತ್ , ಅರ್ಪಿತಾ ಡಿ, ಶ್ರೀಕೃಷ್ಣ ಎಚ್.ವಿ, ತೇಜಸ್ವಿನಿ ಕಾಮತ್, ವಿನಾಯಕ್ ಕಾಮತ್ ಧನ್ಯ ಶಾನಭಾಗ, ನೀಲೇಶ್ ಶೆಣೈ, ಶ್ರೀನಿಧಿ ಕಾಮತ್ , ಕೆ ಪ್ರಮೋದ್ ಶೆಣೈ, ಅಮಿತ್ ನಾಯಕ್, ಅಮಲಿನ್ ಜಿ ಜೋಸೆಫ್, ಶ್ರೀನಿಧಿ ಎಸ್ ಶೆಟ್ಟಿ, ತನಿಶ್ ವಿ ಗುಜರನ್, ಹಾಗೂ ತ್ರಿಶಾ ವಿದ್ಯಾ ಕಾಲೇಜಿನಿಂದ ನಾಗರಾಜ್ ಗೋಪಾಲ್ ಶೆಟ್ಟಿ, ಮತ್ತು ತ್ರಿಶಾ ಕ್ಲಾಸಸ್ ಉಡುಪಿಯಿಂದ ಸಂಪನ್ ಶೆಟ್ಟಿ ರಿತಿಕ್ ಆರ್ ಶೆಟ್ಟಿ ,ನಿಶಾ ಜೆ ಕುಂದರ್ , ಸುಹಾಸ್ ಶೆಟ್ಟಿ ಉತ್ತೀರ್ಣರಾಗಿದ್ದಾರೆ.
ಮಂಗಳೂರಿನ ತ್ರಿಶಾ ಕಾಲೇಜಿನ ಮೇಘೇಶ್ ಯು ಶೆಟ್ಟಿ, ತ್ರಿಶಾ ಸಂಧ್ಯಾ ಕಾಲೇಜಿನ ಸಹನ ಯು, ಮನೀಶ್ ಶೆಟ್ಟಿ, ರಮ್ಯಾ ರಾವ್, ಶ್ರೀ ಕೃಷ್ಣ ಶರ್ಮ, ಅಖಿಲೇಶ್, ವೃಶಾಂಕ್ ಎಂ ಹೊಳ್ಳ, ಅಭಿಷೇಕ್ ಶರ್ಮ, ಅನಘ ಪೈ ಹಾಗೂ ತ್ರಿಶಾ ಕ್ಲಾಸಸ್ ಮಂಗಳೂರಿನ ಕೆ ಕೇಶವ್ ಕಾಮತ್ ಉತ್ತೀರ್ಣರಾಗಿದ್ದಾರೆ.
ಒಟ್ಟು ಉಡುಪಿಯಲ್ಲಿ 18 ಹಾಗೂ ಮಂಗಳೂರಿನಲ್ಲಿ 10 ವಿದ್ಯಾರ್ಥಿಗಳು ಸಿ ಎ ಫೈನಲ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಸಿ ಎ ಇಂಟರ್ಮಿಡಿಯೇಟ್ ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾದವರು : 47
ಉಡುಪಿಯಲ್ಲಿ ಒಟ್ಟು 25 ವಿದ್ಯಾರ್ಥಿಗಳಾದ ಶರ್ವಾಣಿ ಆರ್(436), ಅನನ್ಯಾ ಎ ಎಸ್(404), ಆದಿತ್ಯ ಶರ್ಮಾ(398), ಶ್ರೀನಿಧಿ ಆರ್ ಉಪಾಧ್ಯ(394), ನಿಧಿ ಶೆಟ್ಟಿ(389), ಶ್ರೀನಿಧಿ ಸುರೇಶ್ ಭಟ್(374), ಶಿವಕಾರ್ತಿಕ್(353), ತೋನ್ಸೆ ಶಶಾಂಕ್ ಕಿಣಿ(334), ಸಿರಿ ಎಸ್ ಎನ್(327), ಅಜಯ್ ಸಿ ಎಸ್(326), ದರ್ಶನ್ ಕೆ(323), ಹೃದಯ ಶೆಟ್ಟಿ(319), ವರ್ಷಾ(318), ಶಮಿತಾ ಪಿ ಕುಂದರ್(317), ಮರಿಯಮ್ಮ ಸಿಮ್ರಾನ್(314), ಎ ವಿ ಸುಮೇಧಾ(313), ನಿಶಿತಾ ಎಂ ಶೆಟ್ಟಿ(313), ಜಯೇಶ್ ವಿ ಭಟ್(312), ಶ್ರದ್ಧಾ ಎನ್ ಹೆಗ್ಡೆ(310), ಪ್ರಾರ್ಥನಾ ಎಂ ನಾಯಕ್(309), ರಾಹುಲ್(303), ಕೆ ಶ್ರೀನಿವಾಸ(303), ರಘುರಾಮ್ ಸತ್ಯನಾರಾಯಣ(303 ), ಶೆಟ್ಟಿ ಸುಮಿತ್ ಸುರೇಶ್(303), ಮಿಥಿಲ್ ರವೀಂದ್ರ ಪೂಜಾರಿ (300), ಹಾಗೂ
ಮಂಗಳೂರಿನಲ್ಲಿ ಒಟ್ಟು 22 ವಿದ್ಯಾರ್ಥಿಗಳಾದ ಬಾಳೆಬೈಲ್ ವಿನೀತ್ ಆಚಾರ್ಯ(384), ಎ ವಸಂತ ಉಡುಪ(375), ಚೈತನ್ಯ ಎಸ್ ವೈದ್ಯ(369), ರಿತೇಶ್ ರೈ ಎಂ(361), ಅಬ್ದುಲ್ ಬಾಸಿದ್ (359), ಪ್ರಣವ್ ಹೆಗ್ಡೆ (354), ಶರಣ್ ವಿ ಎಸ್(341), ಅಭಿ ಎನ್ ವರ್ಗೀಸ್(333), ಆದಿತ್ಯನಾರಾಯಣ ಪಿ ಎಸ್(328), ಮೊಹಮ್ಮದ್ ಜುನೈದ್(322), ಭೂಮಿಕಾ(322), ಆದಿತ್ಯ ಶರ್ಮ(320), ಸಮೀಕ್ಷಾ (315), ಯಕ್ಷಿತ್(307), ಮುಹಮ್ಮದ್ ಇಸ್ಮಾಯಿಲ್ ಬಿ(306), ಭ್ರಾಮರಿ ಕೆ ಶೆಟ್ಟಿ(301), ದಿಶಾ ಶೆಟ್ಟಿ(301), ತುಷಾರ್ ಎಸ್(301), ಶ್ರೀಶ ಶಂಕರ್ (301), ಫಕ್ರುದ್ದೀನ್ ರಾಝಿ (300), ಮಾನಸ ಯಜ್ಞೇಶ ಸೂರಿಂಜೆ(300),ಹಿತೇಶ್(300), ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಮೇಲಿನ ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ತ್ರಿಶಾ ಕಾಲೇಜಿನಲ್ಲಿ ಬಿಕಾಂ ಪದವಿಯ ವ್ಯಾಸಂಗವನ್ನು ನಡೆಸುತ್ತಿದ್ದಾರೆ.
ಸಿ ಎ ಇಂಟರ್ಮಿಡಿಯೇಟ್ ಒಂದು ಗ್ರೂಪ್ ಉತ್ತೀರ್ಣರಾದವರು : 190
ಕಟಪಾಡಿಯ ತ್ರಿಶಾ ಸಂಸ್ಥೆಯಿಂದ ಒಟ್ಟು 100 ವಿದ್ಯಾರ್ಥಿಗಳು ಹಾಗೂ ಮಂಗಳೂರಿನ ತ್ರಿಶಾ ಸಂಸ್ಥೆಯಿಂದ 90 ವಿದ್ಯಾರ್ಥಿಗಳು ಸಿ ಎ ಇಂಟರ್ಮಿಡಿಯೇಟ್ ಒಂದು ಗ್ರೂಪ್ ನಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಮೇಲಿನ ವಿದ್ಯಾರ್ಥಿಗಳಲ್ಲಿ 175 ವಿದ್ಯಾರ್ಥಿಗಳು ತ್ರಿಶಾ ಕಾಲೇಜಿನಲ್ಲಿ ಬಿಕಾಂ ಪದವಿಯ ವ್ಯಾಸಂಗವನ್ನು ನಡೆಸುತ್ತಿದ್ದಾರೆ.
ತ್ರಿಶಾಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ , ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.