Home » ಮೋದಿಯಿಂದ ಕಾಶ್ಮೀರದಲ್ಲಿ ಶಾಂತಿ : ರಜನಿಕಾಂತ್ ವಿಶ್ವಾಸ
 

ಮೋದಿಯಿಂದ ಕಾಶ್ಮೀರದಲ್ಲಿ ಶಾಂತಿ : ರಜನಿಕಾಂತ್ ವಿಶ್ವಾಸ

by Kundapur Xpress
Spread the love

ನವದೆಹಲಿ : ಕಾಶ್ಮೀರದಲ್ಲಿ ಹದಗೆಟ್ಟಿರುವ ಶಾಂತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪುನಃಸ್ಥಾಪಿಸಲಿದ್ದಾರೆ ಜೊತೆಗೆ ಕಣಿವೆಯ ವೈಭವವನ್ನು ಮರಳಿಸಲಿದ್ದಾರೆ ಎಂದು ನಟ ರಜನಿಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಮಾತನಾಡಿದ ರಜನಿ, ಮೋದಿ ಒಬ್ಬ ಹೋರಾಟಗಾರ ಯಾವುದೇ ಸವಾಲನ್ನು ಎದುರಿಸುತ್ತಾರೆ. ಕಳೆದ ದಶಕದಿಂದ ನಾವು ಹೇಳುತ್ತಿರುವುದನ್ನು ಸಾಬೀತುಪಡಿಸಿದ್ದಾರೆ. ಕಾಶ್ಮೀರದಲ್ಲಿ ಶಾಂತಿ, ದೇಶಕ್ಕೆ ಕೀರ್ತಿ ತರುತ್ತಾರೆ ಎಂದಿದ್ದಾರೆ.

 

Related Articles

error: Content is protected !!