Home » ಭಾರತೀಯ ಶುಭಾಂಶು ಅಂತರಿಕ್ಷ ಪ್ರಯಾಣ ಜೂನ್ 8ಕ್ಕೆ
 

ಭಾರತೀಯ ಶುಭಾಂಶು ಅಂತರಿಕ್ಷ ಪ್ರಯಾಣ ಜೂನ್ 8ಕ್ಕೆ

by Kundapur Xpress
Spread the love

ನವದೆಹಲಿ : ಅಮೆರಿಕದ ನಾಸಾದ ಬಾಹ್ಯಾಕಾಶ ಯೋಜನೆಯ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ನೇತೃತ್ವದ ತಂಡ ಹಮ್ಮಿಕೊಂಡಿದ್ದ ಆ್ಯಕ್ಸಿಯಮ್ ಸ್ಪೇಸ್‌ನ ಆಕ್ಸ್ -4 ಕಾರ್ಯಾಚರಣೆ ಮುಂದೂಡಿಕೆಯಾಗಿದ್ದು, ಮೇ 29ರ ಬದಲು ಜೂನ್ 8ಕ್ಕೆ ಅಂತರಿಕ್ಷ ನಿಲ್ದಾಣಕ್ಕೆ ತೆರಳಲಿದ್ದಾರೆ.

ನಾಸಾ ಮತ್ತು ಆ್ಯಕ್ಸಿಯಮ್ ಸ್ಪೇಸ್‌ನ ಜಂಟಿಯಾಗಿ ಆಕ್ಸ್- 4 ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು. ಇದರ ಭಾಗವಾಗಿ ಶುಭಾಂಶು ನೇತೃತ್ವದಲ್ಲಿ ನಾಲ್ಕು ಸಿಬ್ಬಂದಿಗಳ ತಂಡ ಇದೇ ತಿಂಗಳ 29ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಬೇಕಿತ್ತು. ಆದರೆ ಆಕ್ಸ್-4ನಲ್ಲಿ ಸಣ್ಣ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಉಡಾವಣೆ ಮುಂದೂಡಿಕೆಯಾಗಿದೆ, 

 

Related Articles

error: Content is protected !!