Home » ಶುಭಾಂಶು ಅಂತರಿಕ್ಷ ಯಾನ ಮುಂದಕ್ಕೆ
 

ಶುಭಾಂಶು ಅಂತರಿಕ್ಷ ಯಾನ ಮುಂದಕ್ಕೆ

by Kundapur Xpress
Spread the love

ಹೊಸದಿಲ್ಲಿ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಮಂಗಳವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಬೇಕಿದ್ದ ಆಕ್ಸಿಯಮ್ -4 ಕಾರ್ಯಾಚರಣೆಯನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್ -9 ರಾಕೆಟ್‌ನಲ್ಲಿನ ತಾಂತ್ರಿಕ ದೋಷ ಸರಿಪಡಿಸುವ ಉದ್ದೇಶದಿಂದ ಮತ್ತೆ ಮುಂದೂಡಲಾಯಿತು.

ರಾಕೆಟ್‌ನ ಬೂಸ್ಟರ್‌ಗಳ ನಂತರದ ಸ್ಥಿರ ಪರಿಶೀಲನೆಯು ದ್ರವ ಆಮ್ಲಜನಕ ಸೋರಿಕೆಯನ್ನು ಗುರುತಿಸಿದ್ದು, ಸ್ಪೇಸ್‌ಎಕ್ಸ್ ಫಾಲ್ಕನ್ ಉಡಾವಣೆಯನ್ನು ಮುಂದೂಡಲು -9 ನಿರ್ಧರಿಸಿದೆ. ಶೀಘ್ರವೇ ನಾವು ಹೊಸ ಉಡಾವಣಾ ದಿನಾಂಕವನ್ನು ಹಂಚಿಕೊಳ್ಳುತ್ತೇವೆ ಎಂದು ಸ್ಪೇಸ್‌ಎಕ್ಸ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ

 

Related Articles

error: Content is protected !!