Home » ಜೂ. 22ಕ್ಕೆ ಶುಕ್ಲಾ ಒಳಗೊಂಡ ಆಕ್ಸಿಯಮ್-4 ಉಡಾವಣೆ
 

ಜೂ. 22ಕ್ಕೆ ಶುಕ್ಲಾ ಒಳಗೊಂಡ ಆಕ್ಸಿಯಮ್-4 ಉಡಾವಣೆ

by Kundapur Xpress
Spread the love

ವಾಷಿಂಗ್ಟನ್ : ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ಆಕ್ಷಿಯಂ-4 ಉಡಾವಣೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ.. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ ಹೊಸ ನಿರೀಕ್ಷಿತ ಉಡಾವಣಾ ದಿನಾಂಕ 22 ಜೂನ್ ಆಗಿದೆ

ಇಸ್ರೋ, ಪೋಲೆಂಡ್ ಮತ್ತು ಹಂಗೇರಿ ನಡುವೆ ಆಕ್ಸಿಯಮ್ ಸ್ಪೇಸ್ ಜೊತೆಗಿನ ಚರ್ಚೆಗಳ ನಂತರ ಪರಿಷ್ಠತ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಂತಿಮ ನಿರ್ಧಾರ, ನಾಸಾ ಮತ್ತು ಸ್ಪೇಸ್‌ ಎಕ್ಸ್‌ನೊಂದಿಗೆ ಸಮಾಲೋಚನೆ ಮತ್ತು ಹವಾಮಾನ ಪರಿಸ್ಥಿತಿಗಳ ಪರಿಶೀಲನೆಯನ್ನು ಒಳಗೊಂಡಿತ್ತು. ಈ ಮೂಲಕ ಐದನೇ ಬಾರಿಗೆ ಗಗನಯಾತ್ರೆ ಮುಂದೂಡಲಾಗಿದೆ.

 

Related Articles

error: Content is protected !!