Home » ಇಂದಿನಿಂದ ಮೋದಿ 4 ದಿನ ಜಪಾನ್, ಚೀನಾ ಪ್ರವಾಸ
 

ಇಂದಿನಿಂದ ಮೋದಿ 4 ದಿನ ಜಪಾನ್, ಚೀನಾ ಪ್ರವಾಸ

by Kundapur Xpress
Spread the love

ನವದೆಹಲಿ : ಇಂದು ಶುಕ್ರವಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರು 4 ದಿನಗಳ ಜಪಾನ್ ಹಾಗೂ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ.

ಆ.29 ಮತ್ತು 30ರಂದು ಜಪಾನ್‌ಗೆ ಹೋಗಲಿರುವ ಮೋದಿ, ಜಪಾನ್‌ ಪ್ರಧಾನಿ ಶಿಗೆರು ಇಶಿಬಾ ಅವರ ಜತೆ ವ್ಯೂಹಾತ್ಮಕ ಪಾಲುದಾರಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

ನಂತರ ಗಲ್ವಾನ್ ಸಂಘರ್ಷದ ಬಳಿಕ ಇದೇ ಮೊದಲ ಬಾರಿ ಚೀನಾಗೆ ಹೋಗಿ, ಶಾಂಫೈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಶೃಂಗಕ್ಕೆ ಆಗಮಿಸಲಿರುವ ಪುಟಿನ್ ಜತೆಗೂ ಮಾತುಕತೆ ನಡೆಸಲಿದ್ದಾರೆ.

 

Related Articles

error: Content is protected !!