Home » ಸುಡಾನ್‌ನಲ್ಲಿ ಭೀಕರ ಭೂಕುಸಿತ
 

ಸುಡಾನ್‌ನಲ್ಲಿ ಭೀಕರ ಭೂಕುಸಿತ

by Kundapur Xpress
Spread the love

ಸುಡಾನ್: ದೇಶದ ಢಾರ್‌ಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ 1,000ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಅಚ್ಚರಿಯ ರೀತಿಯಲ್ಲಿ ಇಡೀ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ಭಾರಿ ಮಳೆಯ ಬಳಿಕ ಈ ದುರಂತ ಸಂಭವಿಸಿದ್ದು ಮರಾರ್ ಪರ್ವತ ಪ್ರದೇಶದಲ್ಲಿರುವ ತಾರಾಸಿನ್ ಓ ಎಂಬ ಗ್ರಾಮವು ಸಂಪೂರ್ಣ ನಾಶವಾಗಿದೆ ಎಂದು ಸುಡಾನ್ ವಿಮೋಚನಾ ಸೇನೆ ಹೇಳಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ನೆರವಿಗಾಗಿ ವಿಶ್ವಸಂಸ್ಥೆಗೆ ಮನವಿ ಮಾಡಿದೆ.

 

Related Articles

error: Content is protected !!