Home » ಗುಕೇಶ್‌ ಪೋಷಕರೊಂದಿಗೆ ಮೋದಿ ಭೇಟಿ
 

ಗುಕೇಶ್‌ ಪೋಷಕರೊಂದಿಗೆ ಮೋದಿ ಭೇಟಿ

by Kundapur Xpress
Spread the love

ನವದೆಹಲಿ : ವಿಶ್ವ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಡಿ.ಗುಕೇಶ್  ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ತಮ್ಮ ಪೋಷಕರ ಜೊತೆ ಭೇಟಿಯಾದರು.

ಈ ವೇಳೆ ವಿಶ್ವ ಚಾಂಪಿಯನ್‌ ಶಿಪ್ ಫೈನಲ್ ಪಂದ್ಯದ ಚೆಸ್ ಬೋರ್ಡ್‌ನ್ನು ಮೋದಿಗೆ ಗುಕೇಶ್ ಉಡುಗೊರೆಯಾಗಿ ನೀಡಿದರು ಈ ಸಂದರ್ಭದಲ್ಲಿ ಮೋದಿ ಗುಕೇಶ್‌ ರವರನ್ನು ಅಭಿನಂದಿಸಿದರು

 

Related Articles

error: Content is protected !!