ರಾಷ್ಟ್ರೀಯ ಸುದ್ದಿ ಗುಕೇಶ್ ಪೋಷಕರೊಂದಿಗೆ ಮೋದಿ ಭೇಟಿ by Kundapur Xpress December 29, 2024 written by Kundapur Xpress December 29, 2024 160 Spread the loveನವದೆಹಲಿ : ವಿಶ್ವ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಡಿ.ಗುಕೇಶ್ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ತಮ್ಮ ಪೋಷಕರ ಜೊತೆ ಭೇಟಿಯಾದರು. ಈ ವೇಳೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಚೆಸ್ ಬೋರ್ಡ್ನ್ನು ಮೋದಿಗೆ ಗುಕೇಶ್ ಉಡುಗೊರೆಯಾಗಿ ನೀಡಿದರು ಈ ಸಂದರ್ಭದಲ್ಲಿ ಮೋದಿ ಗುಕೇಶ್ ರವರನ್ನು ಅಭಿನಂದಿಸಿದರು 0 comment 0 FacebookTwitterPinterestEmail Kundapur Xpress previous post ಮನಮೋಹನ ಪಂಚಭೂತಗಳಲ್ಲಿ ಲೀನ next post ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ Related Articles ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ದೇವಿಯ ದರ್ಶನ ಪಡೆದು... June 12, 2026 ಅಯೋಧ್ಯೆಗೆ ಸೇನಾ ಮುಖ್ಯಸ್ಥ ಭೇಟಿ: ಬಾಲರಾಮನ ದರ್ಶನ June 6, 2026 ಇಂದು ಮಧ್ಯಾಹ್ನ 12 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ June 6, 2026 ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನ ಪಡೆದ : ರಾಷ್ಟ್ರಪತಿ ದೌಪದಿ... October 23, 2025 ದೇಶದ ಜನರಿಗೆ ಉಳಿತಾಯ ಉತ್ಸವ September 22, 2025 ಸುಡಾನ್ನಲ್ಲಿ ಭೀಕರ ಭೂಕುಸಿತ September 3, 2025 ಭಾರತದ ಜೊತೆಗಿನ ಸಂಬಂಧ ‘ಏಕಪಕ್ಷೀಯ ವಿಪತ್ತು’ ಎಂದ ಟ್ರಂಪ್! September 2, 2025 ನಮಗೆ ಶಾಶ್ವತ ಸ್ನೇಹ, ಶತ್ರುತ್ವವಿಲ್ಲ August 31, 2025 ಜಪಾನ್ ಬುಲೆಟ್ ರೈಲಲ್ಲಿ ಮೋದಿ 300 ಕಿಮೀ. ಪ್ರಯಾಣ August 31, 2025 7 ವರ್ಷ ಬಳಿಕ ಭಾರತ ಪ್ರಧಾನಿ ಚೀನಾ ಭೇಟಿ August 31, 2025