Home » ಪಾಕ್ ಟೀವಿ ನಿರೂಪಕಿ ಅಳುವ ವಿಡಿಯೋ ವೈರಲ್
 

ಪಾಕ್ ಟೀವಿ ನಿರೂಪಕಿ ಅಳುವ ವಿಡಿಯೋ ವೈರಲ್

by Kundapur Xpress
Spread the love

ನವದೆಹಲಿ : ಭಾರತದ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಸುದ್ದಿವಾಹಿನಿಯ ನಿರೂಪಕಿಯೊಬ್ಬರು ತೀವ್ರವಾಗಿ ಆಳುತ್ತಿರುವ ವಿಡಿಯೊ ವೈರಲ್ ಆಗುತ್ತಿದೆ. ಇದು ಹಳೆಯ ವಿಡಿಯೋನೇ ಅಥವಾ ಹೊಸ ದೃಶ್ಯಾವಳಿಯೇ ಎಂಬುದು ಖಚಿತವಾಗಿಲ್ಲ. ಆದರೆ ಈ ವಿಡಿಯೋಗೆ ಭಾರತೀಯರು ಪ್ರತಿಕ್ರಿಯಿಸಿ, ನಿರೂಪಕಿಯು ದಾಳಿಯಲ್ಲಿ ಸಾವನ್ನಪ್ಪಿದ ಜನರಿಗಾಗಿ ಅಳುತ್ತಾ ದುಃಖ ವ್ಯಕ್ತಪಡಿಸುತ್ತಿದ್ದಾರೆ ಮತ್ತು ದೇವರು ಅವರಿಗೆ ಶಕ್ತಿ ನೀಡಲಿ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು. ‘ಪಾಕಿಸ್ತಾನಿ ಟಿವಿ ನಿರೂಪಕರು ಇನ್ನೂ ಹೆಚ್ಚು ಅಳಬೇಕು. ಸಿಂದೂರವನ್ನು ನಾಶಮಾಡುವವರ ಗತಿ ಇದೇ ಆಗಿರುತ್ತದೆ ಭಾರತ ಭಯೋತ್ಪಾದನೆಯ ಎಲ್ಲಾ ಕುರುಹುಗ ಳನ್ನು ಅಳಿಸುತ್ತದೆ. ಜೈಹಿಂದ್’ ಎಂದು ಬರೆದಿದ್ದಾರೆ.

 

Related Articles

error: Content is protected !!