Home » ಭಾರತಕ್ಕೆ ಬಂತು ಮೊದಲ ಟೆಸ್ಲಾ ಸೈಬರ್ ಟ್ರಕ್
 

ಭಾರತಕ್ಕೆ ಬಂತು ಮೊದಲ ಟೆಸ್ಲಾ ಸೈಬರ್ ಟ್ರಕ್

ಸೂರತ್‌ಗೆ ಆಗಮನ

by Kundapur Xpress
Spread the love

ಸೂರತ್ : ಸೂರತ್ ಮೂಲದ ಉದ್ಯಮಿ ಲವ್‌ಜಿ ಬಾದ್‌ಶಾ 51 ಲಕ್ಷ ರೂಪಾಯಿ ಬೆಲೆಯ ಟೆಸ್ಲಾ ಸೈಬರ್‌ ಟ್ರಕ್ ಅನ್ನು ದುಬೈನಿಂದ ಖರೀದಿಸಿ ಕಾರು ಉತ್ಸಾಹಿಗಳನ್ನು ಬೆರಗುಗೊಳಿಸಿದ್ದಾರೆ. ಟೆಸ್ಲಾ ಸೈಬರ್‌ಟ್ರಿಕ್ ಖರೀದಿಸಿದ ದೇಶದ ಮೊದಲ ವ್ಯಕ್ತಿ ಎಂಬಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದು ವಿದ್ಯುತ್ ಚಾಲಿತ ಕಾರ್ ಆಗಿದ್ದು, ಅಲ್ಟಾ-ಹಾರ್ಡ್ 30ಎಕ್ಸ್ ಕೋಲ್ಡ್-ರೋಲ್ಡ್ ಸ್ಪೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲ್ಪಟ್ಟಿದೆ. ಸಾಮಾನ್ಯ ಕಾರುಗಳಿಗಿಂತ 30 ಪಟ್ಟು ಬಲಶಾಲಿಯಾಗಿದೆ. ಬುಲೆಟ್ ಪೂಫ್ ಗ್ಲಾಸ್, ವಿವಿಧ ಭೂಪ್ರದೇಶಗಳಿಗೆ ಹೊಂದಿಕೊಳ್ಳುವ ಏರ್‌ಸಸ್ಪೆನ್ನನ್ ಸಿಸ್ಟಂ ಹೊಂದಿದೆ.

 

Related Articles

error: Content is protected !!