90
ನವದೆಹಲಿ : ಆಕ್ಸಿಯೋಂ-4 ಮಿಷನ್ ಭಾಗವಾಗಿ 18 ದಿನ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಮರಳಿದ ಬಳಿಕ ಮೊದಲ ಬಾರಿ ಅಮೆರಿಕದಲ್ಲಿ ತಮ್ಮ ಪತ್ನಿ ಹಾಗೂ ಪುತ್ರನನ್ನು ಭೇಟಿಯಾಗಿ ಸಂಭ್ರಮಪಟ್ಟರು. ಈ ನಡುವೆ ಭಾರತದಲ್ಲಿ ಮೋದಿ ಸಚಿವ ಸಂಪುಟವು ಶುಕ್ಲಾ ಅವರನ್ನು ಅಭಿನಂದಿಸಿ ಬುಧವಾರ ಗೊತ್ತುವಳಿ ಅಂಗೀಕರಿಸಿದೆ.

