ಗಂಗೊಳ್ಳಿ:ಗಂಗೊಳ್ಳಿ ಠಾಣಾ ವ್ಯಾಪ್ತಿಯ ಆಲೂರಿನ ತಾರಿಬೇರು ಎಂಬಲ್ಲಿ ಸಂಜೀವ ಪೂಜಾರಿ ಎಂಬವರು ತನ್ನ ಮನೆಯ ತೋಟಕ್ಕೆ ನೀರು ಬಿಡಲು ಹೋದಾಗ ಪಂಪ್ ಸೆಟ್ ನ ಪುಟ್ ಬಾಲ್ ಹಾಳಾಗಿದ್ದು ದುರಸ್ತಿಪಡಿಸಲು ಪಂಪ್ ಶೆಡ್ ನ ಹಿಂಬದಿಯಲ್ಲಿ ಹರಿಯುವ ಸೌಪರ್ಣಿಕ ನದಿಗೆ ಹಾಕಿರುವ ಪೈಪ್ ನ ಫುಟ್ ಬಾಲ್ ನ್ನು ಸರಿಪಡಿಸಲು ಹೋದಾಗ ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದು ಉಸಿರುಕಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ