345
ಕುಂದಾಪುರ : ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಇದರ ವತಿಯಿಂದ 23ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ 54 ದೇವಸ್ಥಾನ ಹಾಗೂ ಇತರ ಸಂಘ ಸಂಸ್ಥೆಗಳಿಗೆ 12 ಲಕ್ಷ ರೂಪಾಯಿಯ ಸಹಾಯ ಧನವನ್ನು ವಿತರಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ರಮಣ ಉಪಾಧ್ಯಾಯ ಹಿರಿಯ ಮೊಕ್ತೇಸರರಾದ ಶ್ರೀ ಸೂರ್ಯನಾರಾಯಣ ಉಪಾಧ್ಯಾಯ ಶ್ರೀ ಕೆ ವಿಠಲ ಉಪಾಧ್ಯಾಯ ಅರ್ಚಕರಾದ ದೇವಿದಾಸ್ ಉಪಾಧ್ಯಾಯ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

