259
ಅರ್ಚಕ ನಾರಾಯಣ ಹೊಳ್ಳ
ಕುಂದಾಪುರ: ಸ್ಥಳೀಯ ಫಿಶ್ ಮಾರ್ಕೇಟ್ ರಸ್ತೆಯಲ್ಲಿರುವ ಶ್ರೀ ನಾಗಬೊಬ್ಬರ್ಯ ದೇವಸ್ಥಾನದ 41ನೇ ವರ್ಧಂತ್ಯೋತ್ಸವವು ಸಡಗರ ಹಾಗೂ ಸಂಭ್ರಮದಿಂದ ಜರುಗಿತು ದೇವಸ್ಥಾನದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ಅರ್ಚಕರಾದ ಶ್ರೀ ನಾರಾಯಣ ಹೊಳ್ಳರ ನೇತೃತ್ವದಲ್ಲಿ ನಡೆಯಿತು ರಾತ್ರಿ ಪ್ರಚಂಡ ಪಂಜುರ್ಲಿ ಎಂಬ ಯಕ್ಷಗಾನ ಬಯಲಾಟ ನಡೆಯಿತು

