Home » ವೆಂಕಟಕೃಷ್ಣ ಕ್ಷೇತ್ರಕ್ಕೆ ಭೇಟಿ
 

ವೆಂಕಟಕೃಷ್ಣ ಕ್ಷೇತ್ರಕ್ಕೆ ಭೇಟಿ

by Kundapur Xpress
Spread the love

ಉಡುಪಿ:  ಲೋಕ ಕಲ್ಯಾಣ ಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಒಂಬತ್ತು ದಿನಗಳ ಕಾಲ ನಡೆಯಲಿರುವ ಯಜುಸಂಹಿತಾ ಯಾಗದಲ್ಲಿ ಭಕ್ತಜನರ ಅಪೇಕ್ಷೆಯಂತೆ ಭಾಗಿಯಾಗಿ ಹರಸಲು ಆಗಮಿಸಿದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ವೈದಿಕ ವೃಂದದವರೊಡನೆ ಭಕ್ತಜನತೆ ಸಂಭ್ರಮದಿಂದ ಸ್ವಾಗತಿಸಿದರು

ಐದನೆಯ ದಿನದಂದು ಯಜುಸ್ಸಂಹಿತಾಯಾಗ ಮತ್ತು ವಿಷ್ಣು ಸಹಸ್ರನಾಮ ಯಾಗ ,ವಿಷ್ಣು ಗಾಯತ್ರಿ ಯಾಗ , ಭೂವರಾಹ ಹೋಮ ನಡೆಯಿತು

 

Related Articles

error: Content is protected !!