Home » ಕೋಲ್ಕತ್ತಾ vs ಸನ್‌ ರೈಸರ್ಸ್
 

ಕೋಲ್ಕತ್ತಾ vs ಸನ್‌ ರೈಸರ್ಸ್

by Kundapur Xpress
Spread the love

ಕೋಲ್ಕತ್ತಾ : ఐಪಿಎಲ್‌ ಇತಿಹಾಸದಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾದ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಮುಖಾಮುಖಿಯಾಗುತ್ತಿದ್ದಾರೆ. ಇಂದು ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ ರೈಸರ್ಸ್ ತಂಡಗಳು ಸೆಣಸಲಿವೆ. ನಾಯಕ ಶ್ರೇಯಸ್ ಅಯ್ಯರ್ ಕೂಡ ತಂಡಕ್ಕೆ ಮರಳಿದ್ದಾರೆ.

ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ಮತ್ತು ಸನ್‌ ರೈಸರ್ಸ್ ತಂಡಗಳಿಂದ ರೋಚಕ ಕದನ ನಿರೀಕ್ಷಿಸಲಾಗಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಶ್ರೇಯಸ್ ಮರಳಿರುವುದರಿಂದ ಕೆಕೆಆರ್ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಅವರ ಫಿಟ್ನಸ್ ಅವರ ಪ್ರದರ್ಶನವನ್ನು ನಿರ್ಧಾರ ಮಾಡಲಿದೆ

   

Related Articles

error: Content is protected !!