137
ಬಾಗಲಕೋಟೆ : ಆನ್‌ಲೈನ್ ಬೆಟ್ಟಿಂಗ್ ದಂಧೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಯುವಕನೊಬ್ಬ ಇಳಕಲ್ ಸೀರೆಯಲ್ಲಿ ರಮ್ಮಿ ಆ್ಯಪ್ ಡೀಮ್ ಎಲೆವನ್ ಆ್ಯಪ್ ಚಿತ್ರ ನೇಯ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿ ಮನವಿ ಮಾಡಿದ್ದಾರೆ
ಇಳಕಲ್ ಸೀರೆಯಲ್ಲಿ ಹಲವು ರೀತಿಯ ಚಿತ್ರಗಳನ್ನು ಬಿಡಿಸುತ್ತಾ ಬಂದಿರುವ ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಯುವ ನೇಕಾರ ಮೇಘರಾಜ ಈ ಬಾರಿ ಬೆಟ್ಟಿಂಗ್ ದಂಧೆಯ ವಿರುದ್ಧ ಜಾಗೃತಿ ಮೂಡಿಸಿದ್ದಾರೆ

