Home » ಗುರುಕೊಟ್ಟೂರೇಶ್ವರ ಮಹಾರಥೋತ್ಸವ
 

ಗುರುಕೊಟ್ಟೂರೇಶ್ವರ ಮಹಾರಥೋತ್ಸವ

by Kundapur Xpress
Spread the love

ವಿಜಯನಗರ : ರಾಜ್ಯದಲ್ಲಿಯೇ ಅತಿ ಎತ್ತರದ ರಥ (85 ಅಡಿ) ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಶ್ರೀಗುರುಕೊಟ್ಟೂರು ಬಸವೇಶ್ವರ ಸ್ವಾಮಿ ರಥೋತ್ಸವವು ಜರುಗಿತು

ಲಕ್ಷಾಂತರ ಭಕ್ತಸಾಗರದ ಮಧ್ಯೆ ಮೂಲಾ ನಕ್ಷತ್ರದ ಸಂದರ್ಭದಲ್ಲಿ ಶನಿವಾರ ಸಂಜೆ 5.56ಕ್ಕೆ ವಿಜೃಂಭಣೆಯಿಂದ ಶ್ರೀಗುರುಕೊಟ್ಟೂರು ಬಸವೇಶ್ವರ ಸ್ವಾಮಿ ರಥೋತ್ಸವವು ಜರುಗಿತು.

 

Related Articles

error: Content is protected !!