ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐ.ಸಿ.ಎ.ಐ) ನಡೆಸುವ ಸಿ.ಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಉಡುಪಿ ಮತ್ತು ಮಂಗಳೂರಿನ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೋರಿದ್ದಾರೆ.
ಉಡುಪಿ:
ಉಡುಪಿಯ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಿಂದ ಚಿರಶ್ರೀ ರಾಘವೇಂದ್ರ ಶೆಟ್ಟಿಗಾರ್ (523), ಭಕ್ತಿ(420), ರುಕ್ಮೇಶ್ ಕಾಮತ್(409), ಎಚ್.ರಕ್ಷಾ ಶೆಣೈ (400) ಎರಡೂ ಗ್ರೂಪ್ ನಲ್ಲಿ ಮತ್ತು, ದೀಕ್ಷಾ ಎಂ (291)., ರಕ್ಷಾ ಎಂ (269)., , ಸ್ವಾತಿ ಸುಭಾಷ್ ಕಾಮತ್ (259), ಪ್ರವೀಣ್ ಎಸ್ ಭಂಡಾರ್ಕರ್ (250), ಸ್ವರಾಜ್ ಶೆಟ್ಟಿ (250), ಆಯೇಷಾ ಶಿಫಾ (244) , ದಿವ್ಯಾ (243) , ವಿಘ್ನೇಶ್ ಎಸ್ ಶೆಟ್ಟಿ (241) , ನಿಶಾ ಜೆ ಶೆಟ್ಟಿ(240) , ಶರಧಿ ಬಿ.ಪಿ (240) ಸಮೃದ್ಧ್ ಸುವರ್ಣ (236), ಹರ್ಷಿತಾ ರಾವ್ ಯು. (235) , ಖತೀಬ್ ಮೊಹಮ್ಮದ್ ಐಝನ್ (233) , ಪ್ರಣವ್ ಪಂಡಿತ್ (233) , ಕೀರ್ತಿ ನಾಗರಾಜ್ ನಾಯಕ್ (229), ಕ್ಷಿತಿಜಾ ಶೆಟ್ಟಿ ಎಂ.ಸಿ (228) , ಕವನ ಗೋಪಾಲ ನಾಯ್ಕ(226), ಅಪೇಕ್ಷಾ (225) , ಮೇಘಾ ಶಂಕರ್ ನಾಯಕ್ (222), ಪ್ರಿಯಾಂಕಾ ವಿ ಕಾಮತ್ (219), ಶ್ರೇಯ ಆಚಾರ್ಯ (217) , ರಜತ್ (217), ಹರ್ಷದ್ ಎಚ್.ಎನ್ (217) , ಕ್ಯಾಲ್ವಿನ್ ಜೆ.ಡಿ (217) ,ಪ್ರಜ್ಞಾ ಪ್ರಕಾಶ್ ಶ್ಯಾನುಭಾಗ್ (216) , ಝಇಮ ಹಾನಿಯಾ (215) , ಕಾವ್ಯ (215) , ಪ್ರಸಿದ್ಧ್ ಜೆ ಶೆಟ್ಟಿ (214) , ಸಮರ್ಥ ಕೌಶಿಕ್ ಎಚ್ (213) , ಟಿ.ವಿಶಾಖ್ ವಿ ಪ್ರಭು (212) , ಪ್ರಜ್ಞಶ್ರೀ ಆಚಾರ್ಯ (212), ಆದಿತ್ಯ ಬಾಳಿಗಾ (211) , ಸುಕೀರ್ತಿ (211), ವಿರಾಜ್(209), ಅಚ್ಯುತ್ ಎಸ. ಕಾಮತ್ (209) , ವಿದ್ಯಾಶ್ರೀ (207), ರಶ್ಮಿ ಜಿ. ಎನ್ (206) , ಶ್ರೇಯಾ ಕುಡುವ (206) , ಮೊಹಮ್ಮದ್ ಸಯಾನ್ (206), ಸುಹಾನಿ ಬಲ್ಲಾಳ್ (206), ಶ್ರೀನಿಧಿ ಅಡಿಗ (205), ರಚನಾ ಜೆ ಪಡಿಯಾರ್ (204) , ವಿಂಧ್ಯ ಪಾಟೀಲ್ (202) , ಶ್ರೀನಿಧಿ ಸಾಲಿಯಾನ್ (202), ಪ್ರತೀಕ್ ಅಮೀನ್ (201) , ಅಭಯ್ ವಿ ಬಲಜೇಕರ್ (201), ಅಂಜಲಿ ಪಟೇಲ್ (200), ಧಾತ್ರಿ ಸರಳಾಯ (200) , ,ಸುನಿತಾ ಪೈ (200), ವರುಣ್ ಪೈ (200), ದೀವಿತಾ ಕಾಮತ್ (200), ವಾಣಿಶ್ರೀ ಅಶೋಕ್ ಹೆಗ್ಡೆ (200), ಲೆರಿನಾ ಡಿಸೋಜಾ (200) , ಬಿ ಪಿ ಚೈತ್ರಾ(200), ಶ್ರೀಲಕ್ಷ್ಮಿ(200), ವಾಸುದೇವ್ ಪೈ (200),ಒಂದು ಗ್ರೂಪ್ನಲ್ಲಿ ಉತ್ತೀರ್ಣರಾಗಿದ್ದು, ತ್ರಿಶಾ ಕ್ಲಾಸಸ್ ನಿಂದ ಶ್ರಿಯಾ ಎಂ. ಬಲ್ಲಾಳ್ (219) , ಶ್ರೀನಿವಾಸ್ ಡಿ.ಆಚಾರ್ಯ ಯು (219) ಪ್ರಥ್ವಿಕ್ ಎಸ್. ಶೇರಿಗಾರ್ (214) ,ಕೀರ್ತಿ ಕೆ ಶ್ಯಾನುಬೋಗ್ (200), ರಾಜು ಡಿ.ಕೆ (200), ಸಾಕ್ಷಿ ಎನ್ ಶೆಟ್ಟಿ (200) ಒಂದು ಗ್ರೂಪ್ನಲ್ಲಿ ಉತ್ತೀರ್ಣರಾಗಿದ್ದಾರೆ.
ಮಂಗಳೂರು:
ಮಂಗಳೂರಿನ ಅಳಕೆಯ ತ್ರಿಶಾ ಕಾಲೇಜಿನಿಂದ ಚಿರಾಗ್ ವಿ.ಕೆ (452), ಶ್ರೀಲಕ್ಷ್ಮಿ ಪ್ರಭು(445) , ನಿಧಿ ಶೆಟ್ಟಿ(434), ಸಂಜನಾ ಶರ್ಮಾ (427), ವೈಷ್ಣವಿ ಶೆಟ್ಟಿ (426), ಕರೀಶ್ಮಾ ಶೇಟ್ (417), ಎರಡೂ ಗ್ರೂಪ್ ನಲ್ಲಿ ಮತ್ತು, ಭೂಮಿಕಾ ಎಂ(328), ಹನಿ ಸಂಜಯ್ ಮೆಸ್ವಾನಿ (271), ನಿವೇದಿತಾ ಬಿ. ರಾವ್ (263), ಶ್ರೇಷ್ಠಾ ಕಾಮತ್ (258), ನಿಖಿತಾ ಟಿ. ಕುಲಾಲ್ (244) ,ರೋಶನಿ(248), ಬಿ. ಸೃಷ್ಟಿ ಭಟ್ (236), ಭವ್ಯಶ್ರೀ ಡಿ. ಮಾರ್ಲಾ (232), ಸಬೀರ ಹಸ್ಸನ್ (232), ಪಂಚ್ ಮಾಲ್ ಸ್ವಾತಿ ಕಾಮತ್ (232), ಗಗನ್ ಜೆ ಶೆಟ್ಟಿ (229), ಶ್ರೀರಕ್ಷಾ ಎನ್. (226), ಯಶಿಕಾ ಪಿ.ಎಸ್ (226), ದಾಮೋದರ್ ಭಟ್ (225), ಅಝಲಿಯಾ ಫಾತಿಮಾ (224), ಶ್ರೇಯಾನ್ ಬಂಗೇರ (222), ಚೈತ್ರಾಂಜಲಿ (222), ಸಂದೀಪ್ ಪೈ (222), ವೆಂಕಟೇಶ್ ಎಸ್.ಎಲ್. (220), ಶ್ರದ್ಧಾ ಯು(219), ಕೀರ್ತನ್ ಪ್ರಭು (217), ಯಾಶ್ನ ಕೆ (217),ಶಿಬಾನಿ ಶಶಿಧರನ್ (217), ತೇಜಸ್ ತಮನ್ಕರ್ (215), ಅನ್ವಿಶ್ ಯು.ಎಸ್ (213), ಚರಿತ್ರಾ (212), ವೈಭವ್ ವಿ. ಪ್ರಭು (211) , ಮುನೈಹ್ಮ್ ಅಹಮ್ಮದ್ (210) , ನೇಹಾ ಸತೀಶ್ ಉಳ್ಳಾಲ್(210), ಶಮ್ಮಾಸ್ ಟಿ.ಜೆ (208) , ಶೇಕ್ ಮೊಹಮ್ಮದ್ ರಝಿಕ್ (207) , ಸಂಹಿತಾ (206), ಸುಚನ್ ಸಿ. ಶೆಟ್ಟಿ (204), ಶರಣ್ಯ ಸತ್ಯನಾರಾಯಣ್ (204), ಪಿ ಎಮ್ ಲಿಖಿತ (204), ರಾಹುಲ್ ಭಟ್ (202), ಕಾವ್ಯಶ್ರೀ (201), ಮೊಹಮ್ಮದ್ ಸಿನಾನ್ (200), ಪ್ರಶೀತ (200), ಶ್ರೇಯಾ ಸಿ.ಎಚ್ (200), ಶರಣ್ಯ ಶೆಟ್ಟಿ (200), ಶಿಖಾ ಜೋಗಿ (200), ಶ್ರೇಯಾ ರಾವ್ (200), ವಿಜೇತ್ ಪ್ರಭು (200), ಒಂದು ಗ್ರೂಪ್ನಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ತ್ರಿಶಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಹಾಗೂ ಶಿಕ್ಷಕ ವೃಂದದವರು ಶುಭಾಶಯ ಕೋರಿದ್ದಾರೆ